ಹೊಸ ಆಧಾರ್ -ಪಾನ್ ಜೋಡಣೆ ಹಗರಣ : ಆಧಾರ್ -ಪಾನ್ ಜೋಡಣೆ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಹುಷಾರಾಗಿರಿ

ಹೊಸ ಆಧಾರ್ -ಪಾನ್ ಜೋಡಣೆ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
aadhaar pan link frauds

ಆಧಾರ್ ಪಾನ್ ಜೋಡಣೆ ಸಂಭಂದಿತ ಹೊಸ ವಂಚನೆಯ ಬಗ್ಗೆ ಹುಷಾರಾಗಿರಿ!!!

ಈ ಅಂಕಣ ಹೊಸ ಸೈಬರ್ ಕ್ರೈಂ ಆಧಾರ್- ಪಾನ್ ಜೋಡಣೆ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ