IPO

ಸ್ಟಾಕ್ ಟ್ರೇಡಿಂಗ್ ಮತ್ತು IPO ಸೈಬರ್ ಅಪರಾಧಗಳು

ಈ ಅಂಕಣದಲ್ಲಿ, ನಾನು ಟ್ರೇಡಿಂಗ್ ಮತ್ತು IPO ಸೈಬರ್ ಅಪರಾಧಗಳನ್ನು ಮೇಲಿನ ಪ್ರಕರಣದಲ್ಲಿ ಹೇಗೆ ನಡೆಸಲಾಯಿತು, ಅದರಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು, ಅದರ ಸಂತ್ರಸ್ಥರಿಗಿರುವ ಪರಿಹಾರಗಳ ಬಗ್ಗೆ ತಿಳಿಸಿಕೊಡುವೆ.
Cyber​​Security Engineer

ಸೈಬರ್‌ ಸೆಕ್ಯುರಿಟಿ ಎಂಜಿನಿಯರ್‌ ಮತ್ತು ಅಡ್ಮಿನಿಸ್ಟ್ರೇಟರ್ ಉದ್ಯೋಗಾವಕಾಶಗಳ ಕಿರು ಪರಿಚಯ

ಈ ಅಂಕಣದಲ್ಲಿ ನಾನು ಮತ್ತೆರಡು ಸೈಬರ್ ಸೆಕ್ಯೂರಿಟಿ ಎಂಜಿನಿಯರ್‌ ಮತ್ತು ಸೈಬರ್‌ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ ಉದ್ಯೋಗಾವಕಾಶಗಳಾದ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
cyber kinetic war

ಸೈಬರ್ ಕೈನೆಟಿಕ್ ಯುದ್ಧ ಹೇಗಿರುತ್ತೆ ಗೊತ್ತಾ?

ಈ ಲೇಖನದಲ್ಲಿ ಇಲ್ಲಿವರಗೆ ಓಪನ್ ಸೌರ್ಸ್ ಮಾಧ್ಯಮಗಳಲ್ಲಿ ಲಭ್ಯವಿರುವ ಮಾಹಿತಿ ಆಧಾರಿಸಿ ಸೈಬರ್ ಕೈನೆಟಿಕ್ ಯುದ್ಧ ಹೇಗಿರುತ್ತೆ, ಏನಾಯಿತು, ಯಾರು, ಯಾಕೆ ಮತ್ತು ಹೇಗೆ ಮಾಡಿರಬಹುದು, ಮತ್ತು ಅದರ ಪರಿಣಾಮಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
Ganesha

ಗಣೇಶನ ದೇಹ ರಚನೆಯಿಂದ ಕಲಿಯಬಹುದಾದ  ಸೈಬರ್ ಸೆಕ್ಯೂರಿಟಿ ಪಾಠಗಳು

ಈ ಲೇಖನದಲ್ಲಿ ನಾನು ಗಣೇಶನ ದೇಹದ ಅಂಗಗಳು ಇಂದಿನ ಜಗತ್ತಿನ ಅತಿ ದೊಡ್ಡ ಕಂಟಕಗಳಲ್ಲಿ ಒಂದಾದ ಸೈಬರ್ ಅಪರಾಧ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ನಮಗೆ ಏನು ಪಾಠಗಳನ್ನು ಹೇಳುತ್ತದೆ ಎಂಬುದನ್ನು ತಿಳಿಸಿಕೊಡಲಿದ್ದೇನೆ.
Cyber War

ಸೈಬರ್ ಯುದ್ಧ ಹೇಗಿರುತ್ತದೆ ಗೊತ್ತಾ?

ಈ ಅಂಕಣದಲ್ಲಿ ನಾನು ಒಂದು ದೇಶ ಇನ್ನೊಂದು ದೇಶದ ಮೇಲೆ ಸೈಬರ್ ಯುದ್ಧ ಹೇಗೆ ನಡೆಸುತ್ತದೆ ಮತ್ತು ಅದರ ಪರಿಣಾಮಗಳು ಏನಾಗಿತ್ತು ಎಂಬುದರ ಬಗ್ಗೆ ತಿಳಿಸಿಕೊಡುವೆ.
Operation Olympic Games

ಇರಾನ್ ಪರಮಾಣು ವಿಧ್ವಂಸಕ ಸೈಬರ್ ದಾಳಿ(ಆಪರೇಷನ್ ಒಲಿಂಪಿಕ್ ಗೇಮ್ಸ್) ಕಥೆ

ಈ ವಾರದ ಅಂಕಣದಲ್ಲಿ, ಒಂದು ದೇಶವು ಮತ್ತೊಂದು ದೇಶದ ಮೇಲೆ ನಡೆಸಿದ ಪ್ರಮುಖ ಸೈಬರ್‌ ದಾಳಿಯ (ಅದನ್ನು ಹೇಗೆ ಯೋಜಿಸಲಾಯಿತು, ದಾಳಿಗೆ ಬಳಸಲಾದ ಸೈಬರ್ ಅಸ್ತ್ರದ ವಿವರಗಳು, ಅದನ್ನು ಹೇಗೆ ಕಾರ್ಯತಗೊಳಿಸಿಲಾಯಿತು ಮತ್ತು ಆದ ಪರಿಣಾಮದ) ಬಗ್ಗೆ ತಿಳಿಸಿಕೊಡಲಿದ್ದೇನೆ. ಇಲ್ಲಿ ಆಪರೇಷನ್ ಒಲಿಂಪಿಕ್ ಗೇಮ್ಸ್ ಕಥೆ ನಿಮಗೆ ಪರಿಚಯಿಸಲಿದ್ದೇನೆ.
ಬ್ಯಾಂಕ್ ದರೋಡೆ

ನಿಮಗೆ ವಿಶ್ವದ ಅತಿ ದೊಡ್ಡ ಬ್ಯಾಂಕ್ ದರೋಡೆಯ ಕಥೆ ಗೊತ್ತಾ ?

ಈ ಅಂಕಣದಲ್ಲಿ ನಾನು ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್ ನಿಂದ ಒಂದು ಬಿಲಿಯನ್ ಅಮೆರಿಕನ್ ಡಾಲರ್‌ ಯೋಜಿತ ಸೈಬರ್ ದರೋಡೆಯನ್ನು ಹೇಗೆ ನಡೆಸಲಾಯಿತು ಎಂಬುದರ ಕುರಿತು ನಾನು ತಿಳಿಸಿಕೊಡಲಿದ್ದೇನೆ.
online trading

ಆನ್‌ಲೈನ್ ಟ್ರೇಡಿಂಗ್ ಸೈಬರ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ

ಈ ಲೇಖನದಲ್ಲಿ, ಆನ್‌ಲೈನ್ ಟ್ರೇಡಿಂಗ್ ಹಗರಣವನ್ನು ಹೇಗೆ ನಡೆಸಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳು ಮತ್ತು ಬಲಿಪಶು ತನ್ನ ಹಣವನ್ನು ಮರುಪಡೆಯಲು ಏನು ಮಾಡಬಹುದು ಎಂಬುದನ್ನು ವಿವರಿಸಲು ನಾನು ಪ್ರಯತ್ನಿಸುತ್ತೇನೆ.
Money Transfer

ಹೊಸ ಹಣ ವರ್ಗಾವಣೆ ಸೈಬರ್ ವಂಚನೆಯ ಬಗ್ಗೆ ಎಚ್ಚರದಿಂದಿರಿ

ಈ ಅಂಕಣ ವಿವಿಧ ಹಣ ವರ್ಗಾವಣೆ ಸೈಬರ್ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.
History of Cybercrimes

ಸೈಬರ್ ಅಪರಾಧಗಳ ಇತಿಹಾಸ – ಭಾಗ 3

ಈ ಅಂಕಣದಲ್ಲಿ ನಾನು ಭಾರತದಲ್ಲಿ ನಡೆದ ಸೈಬರ್ ಅಪರಾಧಗಳ ಇತಿಹಾಸ ಮತ್ತು ರೋಚಕ ಕಥೆಗಳ ಬಗ್ಗೆ ಮಾತನಾಡಲಿದ್ದೇನೆ.