ಈ ಲೇಖನದಲ್ಲಿ ನಾನು ಗಣೇಶನ ದೇಹದ ಅಂಗಗಳು ಇಂದಿನ ಜಗತ್ತಿನ ಅತಿ ದೊಡ್ಡ ಕಂಟಕಗಳಲ್ಲಿ ಒಂದಾದ ಸೈಬರ್ ಅಪರಾಧ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ನಮಗೆ ಏನು ಪಾಠಗಳನ್ನು ಹೇಳುತ್ತದೆ ಎಂಬುದನ್ನು ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಪಾಸ್ವರ್ಡ್ ಹೇಗೆ ಚಾಲ್ತಿಗೆ ಬಂತು ಮತ್ತು ನಿಮಗೆ ನಿಮ್ಮ ವಿವಿಧ ಅಕೌಂಟ್ ಗಳಿಗೆ ಹೇಗೆ ಸುಲಭವವಾಗಿ ಜ್ಞಾಪಕದಲ್ಲಿರುವ ಹಾಗೆ ಬಲಿಷ್ಠ ಪಾಸ್ವರ್ಡ್ಳ ಗಳನ್ನು ಹೇಗೆ ಇಡಬಹುದು ಎಂಬುದರ ಕುರಿತು ಕೆಲವು ಟಿಪ್ಸ್ಗಳನ್ನು ನೀಡಲು ಪ್ರಯತ್ನಿಸುತ್ತೇನೆ.
ಈ ಅಂಕಣದಲ್ಲಿ ನಾನು ಕರ್ನಾಟಕದ ಹೊಸ ಸೈಬರ್ ಸೆಕ್ಯೂರಿಟಿ ನೀತಿಯ ಒಂದು ಕಿರು ಪರಿಚಯ ನೀಡುತ್ತಿದ್ದೇನೆ, ಮತ್ತು ಈ ನೀತಿಯಲ್ಲಿ ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿಗಳು ಮತ್ತು ಅದರಲ್ಲಿ ಕೆಲಸ ಮಾಡುವವರಿಗೆ ಅನೇಕ ಸವಲತ್ತುಗಳನ್ನು ಕರ್ನಾಟಕ ಸರಕಾರ ಕೆಲವು ಖಾಸಗಿ ಸಂಸ್ಥೆಗಳ ಜೊತೆ ನೀಡುತ್ತಿದೆ.
ಈ ಅಂಕಣದಲ್ಲಿ ಆಧಾರ್ ದುರ್ಬಳಕೆಯನ್ನು ತಡೆಯುವುದು ಹೇಗೆ, ಮುನ್ನೆಚ್ಚರಿಕಾ ಕ್ರಮಗಳು ಏನು, ಆಧಾರ್ ದುರ್ಬಳಕೆಯಾದಾಗ ಏನು ಮಾಡಬೇಕು ಮತ್ತು ಸಂತ್ರಸ್ಥನಿಗೆ ಇರುವ ಕಾನೂನು ಮತ್ತು ಇತರ ಪರಿಹಾರಗಳು ಏನು ಎಂಬುದರ ಬಗ್ಗೆ ತಿಳಿಸಿಕೊಡುತ್ತದೆ.