ಸೈಬರ್ ಕ್ರೈಮ್, ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ಕಾನೂನುಗಳ ಬಗ್ಗೆ ಸಾಮಾನ್ಯ ಜನರಿಗೆ ಶಿಕ್ಷಣ ನೀಡುವ ಪ್ರಯತ್ನ.
ಸೈಬರ್ ಅಪರಾಧಗಳ ಸಂತ್ರಸ್ಥರು ಹೇಗೆ ಸುಖಾಂತ್ಯವನ್ನು ಪಡೆಯಬಹುದು
ಈ ವಿಡಿಯೋ ಅಂಕಣ ಸೈಬರ್ ಅಪರಾಧಗಳ ಸಂತ್ರಸ್ಥರಿಗೆ ಏನು ಮಾಡಿದರೆ ಅವರ ಪರಿಸ್ಥಿತಿಗೆ ಸುಖಾಂತ್ಯವನ್ನು ಪಡೆಯಬಹುದು ಎಂಬುದನ್ನು ನಾಲ್ಕು ನಿಜ ಜೀವನ ವೃಥಾಂತಗಳ ಮೂಲಕ ತಿಳಿಸಲು ಪ್ರಯತ್ನಿಸುತ್ತದೆ.