Cybercriminals are using ChatGPT ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು

ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು, ಇತ್ತೀಚಿನ ಟ್ರೆಂಡ್‌ಗಳ ಬಗ್ಗೆ ಎಚ್ಚರವಿರಲಿ..

ಸೈಬರ್ ಅಪರಾಧಿಗಳು ChatGPT ಅನ್ನು ಸೈಬರ್ ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ, ಅದನ್ನು ಹೇಗೆ ಮಾಡಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ತಡೆಗಟ್ಟುವ ಕ್ರಮಗಳು, ನೀವು ಬಲಿಪಶುವಾಗಿದ್ದರೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಬಲಿಪಶುಗಳಿಗೆ ಭಾರತೀಯ ಕಾನೂನು ಪರಿಹಾರಗಳ ಕುರಿತು ಈ ಲೇಖನವು ಮಾತನಾಡುತ್ತದೆ.
OLX ಸೈಬರ್ ವಂಚನೆ

OLX ಸೈಬರ್ ವಂಚನೆಗಳು – ನೀವು ಹುಷಾರಾಗಿರದಿದ್ದರೆ ವಂಚನೆಗೊಳಗಾಗಬಹುದು.

ಈ ವಿಡಿಯೋ ಅಂಕಣ OLX ಸೈಬರ್ ವಂಚನೆಗಳು ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ
ಸಾಲ ನೀಡುವ ಆಪ್ ವಂಚನೆಗಳು

ಚೈನೀಸ್ ಸಾಲ ನೀಡುವ ಆಪ್ ವಂಚನೆಗಳು: ಹುಷಾರ್! ಸುಲಭವಾಗಿ ಸಿಗುವ ಸಾಲದ ಬಲೆಗೆ ಬಿಳದಿರಿ

ಚೈನೀಸ್ ಸಾಲ ನೀಡುವ ಆಪ್ ವಂಚನೆಗಳು: ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
olx scam

OLX ಸೈಬರ್ ವಂಚನೆಗಳು – ನೀವು ಹುಷಾರಾಗಿರದಿದ್ದರೆ ವಂಚನೆಗೊಳಗಾಗಬಹುದು.

ಈ ಅಂಕಣ OLX ಸೈಬರ್ ವಂಚನೆಗಳು ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ
google search fraud preview

ಹುಷಾರ್! ಗೂಗಲ್ ಸರ್ಚ್ ಉತ್ತರಗಳಿಂದ ನೀವು ವಂಚನೆಗೊಳಗಾಗಬಹುದು

ಹೊಸ ಗೂಗಲ್ SEO ಪೋಯಿಸೋನಿಂಗ್ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
QR code scam

QR ಕೋಡ್ ಹಗರಣದ ಬಗ್ಗೆ ಎಚ್ಚರದಿಂದಿರಿ, ಇಲ್ಲದಿದ್ದರೆ ಹಣವನ್ನು ಕಳೆದುಕೊಳ್ಳಿ!

ಈ ಅಂಕಣ ಹೊಸ ಸೈಬರ್ ಕ್ರೈಂ QR code ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.