girls

Cybercrimes targeting Women and Girls – Part 2

This article talks about two most common cybercrimes against women and girls, which are Voyeurism and Revenge porn. It explains how it is carried out, how one can protect themselves from such cybercrimes and finally what are the legal and other remedies for the victims of such cybercrime.
women

ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ಸೈಬರ್ ಅಪರಾಧಗಳು : ಭಾಗ 1

ಈ ವಿಡಿಯೋ ಅಂಕಣದಲ್ಲಿ ನಾನು ಮಹಿಳೆಯರ ವಿರುದ್ಧದ ಸೈಬರ್ ಸ್ಟಾಕಿಂಗ್, ಸೈಬರ್ ಮಾನಹಾನಿ ಮತ್ತು ಸೈಬರ್ ಕಿರುಕುಳ ಎಂಬ ಮೂರು ಪ್ರಮುಖ ಸೈಬರ್ ಅಪರಾಧಗಳ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
women

ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ಸೈಬರ್ ಅಪರಾಧಗಳು

ಈ ಅಂಕಣದಲ್ಲಿ ನಾನು ಮಹಿಳೆಯರ ವಿರುದ್ಧದ ಸೈಬರ್ ಸ್ಟಾಕಿಂಗ್, ಸೈಬರ್ ಮಾನಹಾನಿ ಮತ್ತು ಸೈಬರ್ ಕಿರುಕುಳ ಎಂಬ ಮೂರು ಪ್ರಮುಖ ಸೈಬರ್ ಅಪರಾಧಗಳ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
Juice Jacking

Juice Jacking – Mobile charging at public places may turn out to be costly. Beware!

This article talks about a new type of cyber crime called Juice Jacking, it briefly explains what it is, how it is carried out, how one can prevent oneself of such cybercrime and what legal and other remedies victim has.
Juice Jacking

ಜ್ಯೂಸ್ ಜಾಕಿಂಗ್ – ಮೊಬೈಲ್ ಚಾರ್ಜ್ ಮಾಡಲು ಹೋಗಿ ವಂಚನೆಗೊಳಗಾದಿರೀ ಜೋಕೆ !

ಈ ಅಂಕಣ ಹೊಸ ಬಗೆಯ ಜ್ಯೂಸ್ ಜಾಕಿಂಗ್ ಸೈಬರ್ ಕ್ರೈಮ್ ಬಗ್ಗೆ ಮಾತನಾಡಲಿರುವೆ. ಮೊದಲು ನಾನು ಇದರ ಬಗ್ಗೆ ಒಂದು ಸ್ತೂಲ ಅವಲೋಕನ ಕೊಡುವೆ, ನಂತರ ಇದನ್ನ ಹೇಗೆ ಮಾಡುತ್ತಾರೆ, ಇದರಿಂದ ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಸಂತ್ರಸ್ತರಿಗೆ ಭಾರತೀಯ ಕಾನೂನು ಮತ್ತು ಇತರ ಪರಿಹಾರದ ಬಗ್ಗೆ ಮಾತನಾಡಲಿರುವೆ.
ಸಂತ್ರಸ್ಥ

ಸೈಬರ್ ಅಪರಾಧಗಳ ಸಂತ್ರಸ್ಥರು ಹೇಗೆ ಸುಖಾಂತ್ಯವನ್ನು ಪಡೆಯಬಹುದು

ಈ ವಿಡಿಯೋ ಅಂಕಣ ಸೈಬರ್ ಅಪರಾಧಗಳ ಸಂತ್ರಸ್ಥರಿಗೆ ಏನು ಮಾಡಿದರೆ ಅವರ ಪರಿಸ್ಥಿತಿಗೆ ಸುಖಾಂತ್ಯವನ್ನು ಪಡೆಯಬಹುದು ಎಂಬುದನ್ನು ನಾಲ್ಕು ನಿಜ ಜೀವನ ವೃಥಾಂತಗಳ ಮೂಲಕ ತಿಳಿಸಲು ಪ್ರಯತ್ನಿಸುತ್ತದೆ.
ಸಂತ್ರಸ್ಥ

Hope !! – Cyber crime victims can find real happy ending to their situation

In this video article, I try to give hope to cybercrime victims that can also have a happy ending to their incident if they follow suggestions and act without wasting time with some luck going their way with the help of four real life incidents.
victim

ಸಹಾಯ ಕೇಳಿದ ಸಂತ್ರಸ್ಥರನ್ನೇ ವಂಚಿಸುವ ಸೈಬರ್ ಖದೀಮರಿದ್ದಾರೆ ಎಚ್ಚರಿಕೆ!

ಈ ಅಂಕಣ ಹೊಸ ಸೈಬರ್ ಕ್ರೈಂ ಸಹಾಯ ಕೇಳಿದ ಸಂತ್ರಸ್ಥರನ್ನೇ ವಂಚಿಸುವ ಸೈಬರ್ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.