Site icon

ಪಾನ್ ವಂಚನೆಗಳು: ಒಂದು ಪಾನ್ – ಹಲವು ವಂಚನೆಗಳು !

pan frauds

ಪಾನ್ ವಂಚನೆಗಳು ಇತ್ತೀಚಿಗೆ ತುಂಬ ಸುದ್ದಿಯಲ್ಲಿದೆ. ನಿಮಗೆಲ್ಲ ತಿಳಿದಿರುವಂತೆ ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುವ ಹತ್ತು ಅಂಖ್ಯೆಯ ಪಾನ್(ಪರ್ಮನೆಂಟ್ ಅಕೌಂಟ್ ನಂಬರ್) ತೆರಿಗೆ ಸಂಬಂಧಿತ, ಸಾಲ, ಬಂಡವಾಳ ಹೂಡಿಕೆ, ಆಸ್ತಿ ಅಥವಾ ಆಭರಣ ಅಥವಾ ವಾಹನ ಖರೀದಿ ಮತ್ತು ಮಾರಾಟ ಉದ್ದೇಶಗಳಿಗಾಗಿ ಮಾತ್ರವಲ್ಲದೆ ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ.  ಭಾರತ ಸರಕಾರ ಪಾನ್ ಸುರಕ್ಷತೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ಧರೊ, ಸೈಬರ್ ಖದೀಮರು ಜನರ ಹಾಗು ಸಂಸ್ಥೆಗಳ ಬೇಜವಾಬ್ಧಾರಿತನ, ಸೋಂಬೇರುತನ, ಉದಾಸೀನತೆ ಹಾಗು ಅಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಪಾನ್ ಗುರುತಿನ ಚೀಟಿಯನ್ನು ಮಾಧ್ಯಮವನ್ನಾಗಿಸಿ ಅನೇಕ ಸೈಬರ್ ಕ್ರೈಂ ಎಸಗಿದ್ದಾರೆ.

ಪಾನ್ ವಂಚನೆ ಹೇಗೇ ಮಾಡುತ್ತಾರೆ :-

ಯಾವುದಾದರು ಸರಕಾರಿ ಯೋಜನೆಯ ಪ್ರಯೋಜನಕ್ಕಾಗೋ, ಹೋಟೆಲ್ ರೂಮ್, ಕೆಲಸ, ಬ್ಯಾಂಕ್ ಖಾತೆ, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಸಾಲ ಮಂಜೂರಾತಿಗೋ ಅಥವಾ KYC ಗಾಗಿ ನಿಮ್ಮ ಹೆಸರು ಮತ್ತು ವಯಸ್ಸು ದೃಡೀಕರಣೆಗಾಗೋ ನಿಮ್ಮಿಂದ ಪಾನ್ ಕಾರ್ಡಿನ ಫೋಟೋ ಅಥವಾ ಸ್ಕ್ಯಾನ್ ಅಥವಾ ಜೆರಾಕ್ಸ್ ಪ್ರತಿಯನ್ನು ನಿಮ್ಮಿಂದ ಪಡೆಯುತ್ತಾರೆ. ಆ ಪ್ರತಿಯನ್ನು ಬಳಸಿ ಈ ಕೆಳಗಿನ ವಂಚನೆಗಳನ್ನು ಮಾಡುತ್ತಾರೆ :

ನೀವು ಹೆಚ್ಚಿನ ವಿವರಗಳಿಗಾಗಿ ನನ್ನ ಆಧಾರ್ ಬಳಸಿ ನಡೆಸುವ ವಂಚನೆಗಳು ಮತ್ತು ಆಧಾರ್ ಪಾನ್ ಜೋಡಣೆ ವಂಚನೆಗಳು ಅಂಕಣಗಳನ್ನು ಸಂದರ್ಶಿಸಿ.

ಪಾನ್ ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು :-

ನೀವು ಪಾನ್ ವಂಚನೆಗೆ ಒಳಗಾಗಿದ್ದರೆ :-

ಕೂಡಲೇ ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ(incometax.gov.in) ದೂರು ಸಲ್ಲಿಸಬಹುದು. ಸರಿಯಾಗಿ ಪರಿಶೀಲಿಸದೇ ವಂಚನೆಗೆ ಅನುವು ಮಾಡಿಕೊಟ್ಟ ಸರಕಾರಿ ಅಥವಾ ಬೇರೆ ಸಂಸ್ಥೆಗಳಲ್ಲೂ ದೂರು ದಾಖಲಿಸಿ ಹಾಗು ಅವರ ವಿರುದ್ಧ ಕಾನೂನು ಕ್ರಮ ಜರಗಿಸಿ.

Playಒಂದು ಪಾನ್(PAN) – ಹಲವು ವಂಚನೆಗಳು. ಹೇಗೇ ಮಾಡುತ್ತಾರೆ, ಹೇಗೇ ರಕ್ಷಿಸಿಕೊಳ್ಳಬಹುದು ಮತ್ತು ಪರಿಹಾರ

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

Exit mobile version