ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ. ಈ ವಿಡಿಯೋನಲ್ಲಿರುವ ವಿಷಯದ ಕುರಿತು ಬರೆದಿರುವ ನನ್ನ ಮುದ್ರಿತ ಅಂಕಣವನ್ನು ನೀವು http://cybermithra.in/2023/06/27/deepfakes-kannada-2/ ನಲ್ಲಿ ಓದಬಹುದು.